Narayan seva Sansthan ಇದು ಭಾರತೀಯ ಟ್ರಸ್ಟ್ ಕಾಯ್ದೆ 1882 ರ ಅಡಿಯಲ್ಲಿ ನೋಂದಾಯಿತ ಟ್ರಸ್ಟ್ ಆಗಿದೆ.
Narayan Seva Sansthan ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 12 ಎಎ ಅಡಿಯಲ್ಲಿ ನೋಂದಾಯಿತ ಟ್ರಸ್ಟ್ ಆಗಿದೆ.
ಹೌದು. Narayan Seva Sansthan ಗೆ ನೀಡಿದ ದೇಣಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ (ಎಸ್‌ಇಸಿ) 80ಜಿ ಅಡಿಯಲ್ಲಿ ತೆರಿಗೆ ಲಾಭಕ್ಕೆ ಅರ್ಹವಾಗಿದೆ.
ಸೆಕ್ಷನ್ 80ಜಿ
ಕನಿಷ್ಠ ದೇಣಿಗೆ : ಅಂತಹ ಅಗತ್ಯವಿಲ್ಲ
ಅರ್ಹ ವ್ಯಕ್ತಿ: ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ಆದಾಯವನ್ನು ತೆರಿಗೆ ವಿಧಿಸುವ ಪ್ರತಿಯೊಬ್ಬ ವ್ಯಕ್ತಿ. ಈ ಸೆಕ್ಷನ್ ಅಡಿಯಲ್ಲಿ ನಮ್ಮ ನಿಧಿಗೆ ನೀಡಿದ ದೇಣಿಗೆಯ 50%, ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಅರ್ಹತೆ ಪಡೆಯುತ್ತಾರೆ. ಇದಲ್ಲದೆ, ಅರ್ಹತಾ ಮೊತ್ತವು ನಿಮ್ಮ ಒಟ್ಟು ಆದಾಯದ 10% ಮೀರಬಾರದು. ಉದಾಹರಣೆಯ ಮೂಲಕ ಅದನ್ನು ಸ್ಪಷ್ಟಪಡಿಸೋಣ. ಪ್ರಸಕ್ತ ಹಣಕಾಸು ವರ್ಷಕ್ಕೆ (2010-2011) ನಿಮ್ಮ ಒಟ್ಟು ವಾರ್ಷಿಕ ಆದಾಯ ರೂ. 4,00,000 ಇದೆ. ನೀವು ನಮ್ಮ ಸಂಘಕ್ಕೆ ರೂ. 1,00,000 ದೇಣಿಗೆ ನೀಡುತ್ತೀರಿ. ಈ ಸಂದರ್ಭದಲ್ಲಿ ನಿಮ್ಮ ದಾನ ಮಾಡಿದ ಮೊತ್ತದ 50%, ಅಂದರೆ ರೂ. 50,000 ತೆರಿಗೆ ವಿನಾಯಿತಿಗೆ ಅರ್ಹತೆ ಪಡೆಯಲಿದೆ. ಆದಾಗ್ಯೂ, ಈ ಅರ್ಹತಾ ಮೊತ್ತವು ನಿಮ್ಮ ಒಟ್ಟು ಆದಾಯದ 10% ಗಿಂತ ಹೆಚ್ಚಿರಬಾರದು, ಅಂದರೆ ರೂ. 40,000. ಆದ್ದರಿಂದ, ಈ ಸಂದರ್ಭದಲ್ಲಿ, ಆದಾಯದಿಂದ ಕಡಿತಕ್ಕೆ ಅರ್ಹವಾದ ನಿಜವಾದ ಮೊತ್ತ ರೂ. 40,000 ಆಗಿರುತ್ತದೆ.
ಹಣಕಾಸು ಕಾಯ್ದೆ 2012 ರ ಮಾಡಿದ ಇತರ ಪ್ರಮುಖ ಬದಲಾವಣೆ ಎಂದರೆ ಸೆಕ್ಷನ್ 80ಜಿ ಅಡಿಯಲ್ಲಿ ರೂ. 10,000/- ಗಿಂತ ಹೆಚ್ಚಿನ ದೇಣಿಗೆಯನ್ನು ಖಾತೆಗೆ ಪಾವತಿಸುವ ಬ್ಯಾಂಕ್ ವರ್ಗಾವಣೆಗಳ ಮೂಲಕ ಮಾಡಬೇಕು.
80ಜಿ ಎಲ್ಲರಿಗೂ ಅನ್ವಯವಾಗುತ್ತದೆ
ತಿದ್ದುಪಡಿ ಮಾಡಿದ ನಿಯಮಗಳ ಪ್ರಕಾರ, ಒಂದು ಸಂಸ್ಥೆಯು ಚಾರಿಟಬಲ್ ಸಂಸ್ಥೆಯಾಗಿ ನೋಂದಾಯಿಸಿದ ಮೇಲೆ, ಅದನ್ನು ಸರ್ಕಾರದಿಂದ ನಿರ್ದಿಷ್ಟವಾಗಿ ಹಿಂತೆಗೆದುಕೊಳ್ಳದ ಹೊರತು ಅದು ಶಾಶ್ವತವಾಗಿ ಉಳಿಯುತ್ತದೆ. Narayan seva Santhan ಚಾರಿಟಬಲ್ ಸಂಸ್ಥೆಯಾಗಿದ್ದು, 80ಜಿ ಪ್ರಮಾಣಪತ್ರವು ನಿರಂತರ ಜೀವನಕ್ಕೆ ಮಾನ್ಯವಾಗಿದೆ.
ದೇಣಿಗೆಯ ಪುರಾವೆ ನೀವು ಹೇಗೆ ದಾನ ಮಾಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಉದಾ. ನೇರವಾಗಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ: ಠೇವಣಿ ದಿನಾಂಕ, ಮೊತ್ತ, ಚೆಕ್ ಸಂಖ್ಯೆ(ಯಾವುದಾದರೂ ಇದ್ದರೆ), ನೀಡುವ ಬ್ಯಾಂಕ್ ಹೆಸರು(ಯಾವುದಾದರೂ ಇದ್ದರೆ), ಶಾಖೆಯ ಹೆಸರು, ಇವುಗಳನ್ನು ಉಲ್ಲೇಖಿಸುವ ಬ್ಯಾಂಕ್ ನೀಡಿದ ಪೇ ಇನ್ ಸ್ಲಿಪ್(ಗ್ರಾಹಕ ನಕಲು).
ನೆಟ್ ಬ್ಯಾಂಕಿಂಗ್/ಆನ್‌ಲೈನ್ ಫಂಡ್ ವರ್ಗಾವಣೆ: ನಿಮ್ಮ ಬ್ಯಾಂಕ್ ಹೇಳಿಕೆಯ ಸಾರ ಅಥವಾ ವಹಿವಾಟಿನ ಪ್ರಿಂಟ್
ನಮ್ಮ ಪ್ರತಿನಿಧಿಗೆ ನೀಡಲಾದ ಮೊತ್ತ : ನೀಡಲಾದ ತಾತ್ಕಾಲಿಕ ರಶೀದಿ
ನಾವು ದೇಣಿಗೆಯ ಪುರಾವೆಗಳನ್ನು ಪಡೆದ ದಿನಾಂಕದಿಂದ 10 ದಿನಗಳಲ್ಲಿ ನೀವು ಅದನ್ನು ಪಡೆಯುತ್ತೀರಿ.
ಹಿಂದಿನ ಮೇಲ್‌ಗಳ ಉಲ್ಲೇಖದೊಂದಿಗೆ (ಯಾವುದಾದರೂ ಇದ್ದರೆ) ಮತ್ತು ದೇಣಿಗೆಯ ಪುರಾವೆಗಳೊಂದಿಗೆ ನೀವು ‘info@narayanseva.org’ ನಲ್ಲಿ ಗ್ರಿವನ್ಸ್ (ಕುಂದುಕೊರತೆ) ಅನ್ನು ಮೇಲ್ ಮಾಡಬೇಕಾಗುತ್ತದೆ.
ಇಲ್ಲ, ಪ್ರತಿ ದೇಣಿಗೆಗೆ ನಾವು ಪ್ರತ್ಯೇಕ ದೇಣಿಗೆ ಪ್ರಮಾಣಪತ್ರವನ್ನು ನೀಡುತ್ತೇವೆ.
ದಯವಿಟ್ಟು info@narayanseva.org ನಲ್ಲಿ ಮೇಲ್ ಮೇಲ್ ಮಾಡಿ ಇಲ್ಲದಿದ್ದರೆ ನೀವು ನಮ್ಮ ಸಹಾಯ ಸಂಖ್ಯೆ -02946622222 ಗೆ ಕರೆ ಮಾಡಬಹುದು.
ಭಾರತದಲ್ಲಿ ಆದಾಯವನ್ನು ತೆರಿಗೆ ವಿಧಿಸುವ ಪ್ರತಿಯೊಬ್ಬ ವ್ಯಕ್ತಿಯು ತೆರಿಗೆ ಪ್ರಯೋಜನವನ್ನು ಪಡೆಯಬಹುದು.
ನೀವು ನಮ್ಮ ಎಸ್‌ಬಿಐ(SBI) ಬ್ಯಾಂಕ್ ಖಾತೆಗೆ ಮೊತ್ತವನ್ನು ರವಾನಿಸಬೇಕಾಗುತ್ತದೆ, ಇದು ನಮ್ಮ ಎಫ್‌ಸಿಆರ್‌ಎ(FCRA) ಬ್ಯಾಂಕ್ ಖಾತೆ ಮತ್ತು info@narayanseva.org ನಲ್ಲಿ ವಿವರಗಳನ್ನು ಮೇಲ್ ಮಾಡಿ. ನೀವು ಬಿಲ್ ಡೆಸ್ಕ್ ಗೇಟ್‌ವೇ ಮೂಲಕ ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ, ಹೋಮ್ ಪೇಜ್ ನಲ್ಲಿ “ವಿದೇಶಿ ದಾನಿ” ಸೆಕ್ಷನ್ ಅಡಿಯಲ್ಲಿ ದಾನ ಮಾಡಬಹುದು.
ಬ್ಯಾಂಕ್ ಹೆಸರು :
|
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
ಖಾತೆ ಸಂಖ್ಯೆ :
|
40082911191 (ವಿದೇಶಿ ದಾನಿಗಳಿಗೆ ಮಾತ್ರ) |
ಸ್ವಿಫ್ಟ್-ಕೋಡ್
|
SBININBB104 |
ಬ್ಯಾಂಕ್ ವಿಳಾಸ :
|
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನವ ದೆಹಲಿ ಮುಖ್ಯ ಶಾಖೆ, 11 ಸಂಸದ ಮಾರ್ಗ, ನವ ದೆಹಲಿ-110001 |
ಶಾಖೆ ಕೋಡ್ ಸಂಖ್ಯೆ:
|
00691 |
ಎಫ್‌ಸಿಆರ್‌ಎ(FCRA) ನೋಂದಣಿ ಸಂಖ್ಯೆ :
|
125690046 |
ವಿದೇಶಿ ಕರೆನ್ಸಿ ಚೆಕ್ ಸಂದರ್ಭದಲ್ಲಿ, ಚೆಕ್ ಠೇವಣಿ ಮಾಡಿದ ದಿನಾಂಕದಿಂದ ಅಂದಾಜು 30-45 ದಿನಗಳಲ್ಲಿ ಚೆಕ್ ತೆರವುಗೊಳ್ಳುತ್ತದೆ. ಚೆಕ್ ಅನ್ನು ರವಾನಿಸಿದ ನಂತರ ನಮ್ಮ ಸಹಾಯ ಸಂಖ್ಯೆಗೆ ಕರೆ ಮಾಡುವ ಮೂಲಕ ಚೆಕ್ ವಿತರಣೆಯನ್ನು ನೀವು ಖಚಿತಪಡಿಸಬಹುದು. Info@narayanseva.org ನಲ್ಲಿ ನೀವು ನಮಗೆ ಮೇಲ್ ಕೂಡಾ ಮಾಡಬಹುದು.
ಹೌದು, ಈ ಬಗ್ಗೆ ದಯವಿಟ್ಟು ನಮಗೆ ತಿಳಿಸಿ. ರಶೀದಿಯಲ್ಲಿ ಹೆಸರನ್ನು ಉಲ್ಲೇಖಿಸಿದ ವ್ಯಕ್ತಿಯು ಮಾತ್ರ ತೆರಿಗೆ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ರಶೀದಿಯಲ್ಲಿ ದಿವಂಗತ ವ್ಯಕ್ತಿಯ ಹೆಸರನ್ನು ನಾವು ನಮೂದಿಸಲು ಸಾಧ್ಯವಿಲ್ಲ ಆದರೆ ದಾನಿಗಳ ಹೆಸರಿನ ಹಿಂದೆ ಅವರ ಹೆಸರನ್ನು ಸೇರಿಸಬಹುದು; ______ (ನಿಮ್ಮ ಪ್ರೀತಿಪಾತ್ರರ ಹೆಸರು) ನೆನಪಿನಲ್ಲಿ. ಶ್ರೀ/ಶ್ರೀಮತಿ/ಮಿಸ್ ದಾನಿಗಳ ಹೆಸರು, ಇವರಿಂದ ದಾನ ಮಾಡಲಾಗಿದೆ ಎಂದು ಬರೆಯಬಹುದು.
Narayan Seva Sansthan ಅಕ್ಟೋಬರ್ 23, 1985 ರಂದು ಸ್ಥಾಪಿಸಲಾಯಿತು.
ಸಂಸ್ಥೆಯ ನೋಂದಣಿ ಸಂಖ್ಯೆ: 9 Dev Uday 1996-97
ಸೊಸೈಟಿ ನೋಂದಣಿ ಸಂಖ್ಯೆ: 57A 1987-88
ಶ್ರೀ ಪ್ರಶಾಂತ ಅಗರ್ವಾಲ್ Narayan Seva Sansthan ದ ಅಧ್ಯಕ್ಷರಾಗಿದ್ದಾರೆ.
ಅಧಿಕೃತ ವೆಬ್‌ಸೈಟ್: www.narayanseva.org
ಅಧಿಕೃತ ಇಮೇಲ್: info@narayanseva.org,support@narayanseva.org
ವಿದೇಶಿ ದಾನಿಗಳು ನೇರವಾಗಿ Narayan Seva Sansthan ಅವರ ಬ್ಯಾಂಕ್ ಖಾತೆಗೆ ದಾನ ಮಾಡಬಹುದು-
ಬ್ಯಾಂಕ್ ಹೆಸರು- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಎ/ಸಿ(ಖಾತೆ) ಸಂಖ್ಯೆ- 40082911191
ಶಾಖೆ ವಿಳಾಸ- 4ನೇ ಮಹಡಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನವ ದೆಹಲಿ ಮುಖ್ಯ ಶಾಖೆ, 11, ಸಂಸದ ಮಾರ್ಗ, ನವ ದೆಹಲಿ-110001
ಐ ಎಫ್ ಎಸ್ ಸಿ(IFSC) ಕೋಡ್ – SBIN0000691
ಶಾಖೆ ಕೋಡ್- 00691
ಸ್ವಿಫ್ಟ್ ಕೋಡ್- SBININBB104
ವಿದೇಶಿ ದಾನಿಗಳು Narayan Seva Sansthan ದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ದಾನ ಮಾಡಬಹುದು
ದಾನಿಗಳು Narayan Seva Sansthan ಹೆಸರಿನಲ್ಲಿ ಡಿಡಿ/ಚೆಕ್ ಅನ್ನು ಕಳುಹಿಸಬಹುದು.
Narayan Seva Santshan ದ ಪ್ಯಾನ್(PAN) ಸಂಖ್ಯೆ AAATN4183F ಆಗಿದೆ
Narayan Seva Santshan ದ ಟ್ಯಾನ್(TAN) ಸಂಖ್ಯೆ JDHN01027F ಆಗಿದೆ
ಕ್ರ. ಸಂಖ್ಯೆ | ಬ್ಯಾಂಕ್ ಹೆಸರು | ಐ ಎಫ್ ಎಸ್ ಸಿ(IFSC) ಕೋಡ್ | ಖಾತೆ ಸಂಖ್ಯೆ | ವಿಳಾಸ |
---|---|---|---|---|
1 | Allahabad Bank Br Code-210281 | IFSC – ALLA0210281 | 50025064419 | 3, ಬಾಪು ಬಜಾರ್, ಉದೈಪುರ್ |
2 | Axis Bank Br Code – 97 | IFSC – UTIB0000097 | 097010100177030 | ಯುಐಟಿ ಸರ್ಕಲ್, ಉದೈಪುರ್ |
3 | Bank of Baroda Br Code – 3025 | IFSC-BARB0HIRANM | 30250100000721 | ಹಿರನ್ ಮಾಗ್ರಿ, ಉದೈಪುರ್ |
4 | Bank of India Br Code-66150 | IFSC-BKID0006615 | 661510100003422 | ಹಿರನ್ ಮಾಗ್ರಿ ಸೆಕ್ಟರ್ 5, ಉದೈಪುರ್ |
5 | Bank of Maharashtra Br Code-831 | IFSC-MAHB0000831 | 60195864584 | ತೋರನ್ ಬಾವಡಿ ಸಿಟಿ ಸ್ಟೇಷನ್ ಮಾರ್ಗ,ಉದೈಪುರ್ |
6 | Canara Bank Br Code-169 | IFSC-CNRB0000169 | 0169101057571 | ಮಧುಬನ್ ಉದೈಪುರ್ |
7 | Central Bank of India Br Code-3505 | IFSC-CBIN0283505 | 1779800301 | ಹಿರನ್ ಮಾಗ್ರಿ ಸೆಕ್ಟರ್ 5, ಉದೈಪುರ್ |
8 | HDFC Br Code-119 | IFSC-HDFC0000119 | 50100075975997 | 358 – ಪೋಸ್ಟ್ ಆಫೀಸ್ ರಸ್ತೆ, ಚೇತಕ್ ಸರ್ಕಲ್, ಉದೈಪುರ್ |
9 | ICICI BANK Br Code-45 | IFSC-ICIC0000045 | 004501000829 | ಮಧುಬನ್, ಉದೈಪುರ್ |
10 | ICICI BANK Br Code-6935 | IFSC-ICIC0006935 | 693501700159 | ಗುರುನಾನಕ್ ಪಬ್ಲಿಕ್ ಸ್ಕೂಲ್, ಸೆಕ್ಟರ್ 4 , ಉದೈಪುರ್ |
11 | IDBI BANK Br Code-50 | IFSC-IBKL0000050 | 050104000157292 | 16 ಸಹೇಲಿ ಆರ್ಗ್, ಉದೈಪುರ್ |
12 | Kotak Mahindra Bank Br Code-272 | IFSC-KKBK0000272 | 0311301094 | 8-ಸಿ, ಮಧುಬನ್ ಉದೈಪುರ್ |
13 | Punjab National Bank Br Code-2973 | IFSC – PUNB0297300 | 2973000100029801 | ಕಾಲಾಜಿ ಗೋರಾಜಿ, ಉದೈಪುರ್ |
14 | State Bank of India Br Code – 31209 | IFSC – SBIN0031209 | 51004703443 | ಹಿರನ್ ಮಾಗ್ರಿ, ಸೆಕ್ಟರ್ 4 ಉದೈಪುರ್ |
15 | State Bank of India Br Code-11406 | IFSC – SBIN0011406 | 31505501196 | ಹಿರನ್ ಮಾಗ್ರಿ, ಸೆಕ್ಟರ್ 4 ಉದೈಪುರ್ |
16 | Union Bank of India Br Code-531014 | IFSC – UBIN0531014 | 310102050000148 | ಟೌನ್ ಹಾಲ್ ಮುಖ್ಯ ರಸ್ತೆ, ಉದೈಪುರ್ |
17 | Union Bank of India Br Code-568783 | IFSC – UBIN0568783 | 414302010006168 | ಹಂಷಾ ಪ್ಯಾಲೇಸ್, ಸೆಕ್ಟರ್ 4, ಉದೈಪುರ್ |
18 | Vijaya Bank Br Code – 7034 | IFSC – VIJB0007034 | 703401011000095 | ಗುಪ್ತೆಶ್ವರ್ ರಸ್ತೆ ತಿತಾರ್ಡಿ |
19 | Yes Bank Br Code – 49 | IFSC – YESB0000049 | 004994600000102 |
ಗೋವರ್ಧನ್ ಪ್ಲಾಜಾ
ನೀವು ದಾನ ಮಾಡಬಹುದಾದಂಥ ವಿಧಾನಗಳು ಈ ಕೆಳಗಿನಂತಿವೆ:
ಆನ್‌ಲೈನ್‌ನಲ್ಲಿ ದಾನ ಮಾಡುವಾಗ ಬಿಲ್ ಡೆಸ್ಕ್ ಅಥವಾ ಸಿಸಿ ಅವೆನ್ಯೂ ಗೇಟ್‌ವೇ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಕ್ರೆಡಿಟ್/ಡೆಬಿಟ್/ನೆಟ್ ಬ್ಯಾಂಕಿಂಗ್/ ಡೆಬಿಟ್ ಕಾರ್ಡ್ + ಎಟಿಎಂ(ATM) ಪಿನ್/ ಕ್ಯಾಶ್ ಕಾರ್ಡ್ / ಮೊಬೈಲ್ ಪಾವತಿ / ಪೇಟಿಎಂ/ ವ್ಯಾಲೆಟ್ ಮತ್ತು ಯುಪಿಐ(UPI) ಮೂಲಕ ದೇಣಿಗೆ ನೀಡಬಹುದು.
ಎಫ್‌ಸಿಆರ್‌ಎ(FCRA) ಎಂದರೆ ಫಾರಿನ್ ಕಾಂಟ್ರಿಬ್ಯುಶನ್ ರೆಗ್ಯೂಲೇಶನ್ ಆಕ್ಟ್(ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ).
ಎಫ್‌ಸಿಆರ್‌ಎ(FCRA) ಸಂಖ್ಯೆ: 125690046
80ಜಿ ವ್ಯಕ್ತಿಗಳಿಗೆ 50% ತೆರಿಗೆ ರಿಯಾಯಿತಿ ಹೊಂದಿದೆ
Narayan Seva Sansthan ದ ಜೀವಮಾನದ ಸದಸ್ಯರಾಗಲು ವಿಧಿಸಲಾದ ಮೊತ್ತ 21000/-
ಶ್ರೀ ಕೈಲಾಶ್ ಜಿ ‘ಮಾನವ’ ಅವರನ್ನು ಪದಮ್ ಶ್ರೀ(ಪದ್ಮ ಶ್ರೀ) ಪ್ರಶಸ್ತಿಯಿಂದ 5 ಮೇ, 2008 ರಂದು ಸನ್ಮಾನಿಸಲಾಯಿತು.
“ಚೈನ್ ರಾಜ್ ಸಾವಾಂತ್ ರಾಜ್ ಲೋಧಾ ಪೋಲಿಯೊ ಆಸ್ಪತ್ರೆ” 20 ಫೆಬ್ರವರಿ, 1997 ರಂದು ಉದ್ಘಾಟಿಸಲ್ಪಟ್ಟಿತು.
ಕೈಲಾಶ್ ಜಿ “ಮಾನವ” ಅವರ ಜನ್ಮದಿನ 2 ಜನೆವರಿ.
ಸಂಸ್ಥೆಯಲ್ಲಿ ಮೂರು ವಿಭಿನ್ನ ರೀತಿಯ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತದೆ.
Narayan Seva Sansthan ಅನ್ನು 3 ಬಾರಿ “ರಾಷ್ಟ್ರೀಯ ಪ್ರಶಸ್ತಿ”ಯೊಂದಿಗೆ ಶ್ಲಾಘಿಸಲಾಗಿದೆ.
“ಚೈನ್ ರಾಜ್ ಸಾವಾಂತ್ ರಾಜ್ ಲೋಧಾ ಪೋಲಿಯೊ ಆಸ್ಪತ್ರೆ” ಸಂಸ್ಥೆಯ ಮೊದಲ ಪೋಲಿಯೊ ಆಸ್ಪತ್ರೆಯಾಗಿದೆ.
ದಾನಗಳನ್ನು ನೇರವಾಗಿ ಸಂಸ್ಥೆಯಲ್ಲಿ ಒದಗಿಸಿದಾಗ, ದಾನಿಗಳಿಗೆ ರಶೀದಿಯನ್ನು ನೀಡಲಾಗುತ್ತದೆ, ಅದು ದೇಣಿಗೆಯ ತಾತ್ಕಾಲಿಕ ರಶೀದಿಯಾಗಿದೆ.
ಖಾತೆ ಸಂಖ್ಯೆಯ ಜೊತೆಗೆ ಚೆಕ್‌ನ ಚೆಕ್ ಸಂಖ್ಯೆಯನ್ನು ಕೇಳಲಾಗುತ್ತದೆ ಮತ್ತು ಅದನ್ನು ಬ್ಯಾಂಕ್ ಹೇಳಿಕೆಯಲ್ಲಿ ಪರಿಶೀಲಿಸಿದ ನಂತರ ದಾನಿಗಳಿಗೆ ತಿಳಿಸಲಾಗುತ್ತದೆ.
ಖಾತೆ ಸಂಖ್ಯೆ ಮತ್ತು ವಹಿವಾಟು ಐಡಿ(ID)ಯನ್ನು ಒದಗಿಸಲು ದಾನಿಗಳಿಗೆ ಕೇಳಲಾಗುತ್ತದೆ ಮತ್ತು ಅದನ್ನು ಬ್ಯಾಂಕ್ ಹೇಳಿಕೆಯ ಮೂಲಕ ಪರಿಶೀಲಿಸಲಾಗುತ್ತದೆ.
ವೆಬ್‌ಸೈಟ್‌ನ ಮುಖ್ಯಾಂಶಗಳ ವಿಭಾಗದ ಅಡಿಯಲ್ಲಿ ಈವೆಂಟ್‌ಗಳ ಟ್ಯಾಬ್‌ಗೆ ಭೇಟಿ ನೀಡುವ ಮೂಲಕ ದಾನಿಗಳು ಮುಂಬರುವ ಮತ್ತು ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದು.
ಸರಿಸುಮಾರು 10-15 ದಿನಗಳ ನಂತರ ನಿಮ್ಮ ದೇಣಿಗೆಗಾಗಿ ನೀವು ಗಣಕೀಕೃತ(ಕಂಪ್ಯೂಟರೈಸ್ಡ್) ರಶೀದಿಯನ್ನು ಪಡೆಯುತ್ತೀರಿ.